ಮನದ ತಿಳಿಗೊಳದ
ತು೦ಬೆಲ್ಲಾ ಗೆಳತೀ,
ನಿನ್ನೊಲುಮೆಯ ಪುಟ್ಟ ಪುಟ್ಟ
ಮೀನುಗಳು
- * -
ಗೆಳತೀ, ನಕ್ಕಿದ್ದು ನೀನಾದರೂ
ಮಸುಕಾಗಿದ್ದು ಮಾತ್ರ
ತಿ೦ಗಳ ಬೆಳಕು
- * -
ನೋಡಿಲ್ವಲ್ಲ ನಿನ್ನ...
ಮನಸ್ಸು, ಅದಕ್ಕೇ ಇರಬೇಕು
ಬರ ಬರಡು!!!
- * -
ವಸ೦ತ ತೊಡಿಸಿದ್ದ
ಹಚ್ಚ ಹಸುರು ಸೀರೆಯ ಇಳೆಯನ್ನು
ಬೆತ್ತಲಾಗಿಸಿದ ಶಿಶಿರ
- * -
2 comments:
ಚುಟುಕುಗಳೆಲ್ಲಾ ತುಂಬಾ ಚೆನ್ನಾಗಿವೆ.
ಧನ್ಯವಾದ :-)
~ ಹರ್ಷ
Post a Comment