ನಿಹಾರಿಕ ಹಾಗು ಸ್ಪೂರ್ತಿ ಆತ್ಮೀಯ ಗೆಳತಿಯರು. ಒ೦ದೇ officeನಲ್ಲಿ, ಒ೦ದೇ Projectನಲ್ಲಿ ಕೆಲ್ಸ ಮಾಡುತ್ತಿದ್ದರು.ಒ೦ದೇ PGಯಲ್ಲಿ ಒ೦ದೇ roomನ share ಮಾಡ್ಕೊ೦ಡಿದ್ದರು. ಇಬ್ಬರೂ ಒಟ್ಟಿಗೇ ಓದಿ ಒ೦ದೇ companyಯ campus interviewನಲ್ಲಿ select ಆಗಿದ್ದರು. ಒಬ್ಬರನೊಬ್ಬರು ಬಿಟ್ಟಿರಲಾರದಷ್ಟು ಗೆಳೆತನ. Officeಗೆ ಒಟ್ಟಿಗೇ ಬರುವುದರಿ೦ದ ಹಿಡಿದು, Lunchಗೆ, Shopping ಮಾಡಲಿಕ್ಕೆ, Movie ನೋಡಲಿಕ್ಕೆ ಎಲ್ಲದರಲ್ಲೂ ಒಟ್ಟಿಗೇ ಇರುತ್ತಿದ್ದರು.
ನಿಹಾರಿಕ ಸ್ವಲ್ಪ ಗ೦ಭೀರ ವದನದವಳಾಗಿದ್ದರೆ, ಸ್ಪೂರ್ತಿ ಬಹಳ ಚೂಟಿ. ಚಿನಕುರಳಿಯ೦ಥ ಹುಡುಗಿ. ಈಗಿನ ಕಾಲದ Dont Care attitude ಇದ್ದ೦ತಹವಳು. ನಿಹಾರಿಕ ಎಲ್ಲವನ್ನೂ ಅಳೆದೂ ತೂಗಿ, ಪರೀಕ್ಷಿಸಿ ನ೦ತರ ಒಪ್ಪುತ್ತಿದ್ದಳು. ಆದರೆ ಸ್ಪೂರ್ತಿ ಅದಕ್ಕೆ ತದ್ವಿರುದ್ದ. ಅವಳಿಗೆ ಎಲ್ಲವೂ ಆ ಕ್ಷಣದ necessity ಆಗಿದ್ದವು. ಇಬ್ಬರೂ ತ೦ತಮ್ಮ ಕೆಲಸದಲ್ಲಿ ಬಹಳ ಚೆನ್ನಾಗಿದ್ದರು ಮತ್ತು officeನ ಯಾವುದೇ ಕಾರ್ಯಕ್ರಮವಿರಲಿ ತಪ್ಪದೇ ಭಾಗವಹಿಸುತ್ತಿದ್ದರು. ಇಬ್ಬರಿಗೂ ಅಗಾಧವಾದ Team Building Capacity ಇತ್ತು.
ಹೀಗೆ ಇರಬೇಕಾದರೆ, ಅವರ officeಗೆ ಹೃಷಿಕೇಷನ ಪ್ರವೇಶವಾಯಿತು. ಹೃಷಿಕೇಷ ಅವರ ಜೊತೆಯಲ್ಲಿಯೇ ಓದುತ್ತಿದ್ದವನು. ಬೇರೆ companyಯನ್ನು ತೊರೆದು ಇವರ company join ಆದ. ಹೃಷಿಕೇಷನ ಆಗಮನ ಅವರಲ್ಲಿ ಇನ್ನಷ್ಟು ಉಲ್ಲಸಿತರನ್ನಾಗಿ ಮಾಡಿತು. ಕಾರಣ, he is thoroughly a gentleman. ಒಬ್ಬ ಅಧ್ಭುತ ಮಾತುಗಾರ. ಬಹಳ creative mind ಹೊ೦ದಿದ್ದಾತ. ಎದುರಿಗಿದ್ದವರು ಎ೦ಥಹ ಮುಷ೦ಡಿಯೇ ಇರಲಿ...ಅವರನ್ನು ನಗಿಸುತ್ತಿದ್ದ. ಅ೦ತಹ ಹೃಷಿಕೇಷನ ಜೊತೆ ಸಿಕ್ಕ ಮೇಲೆ ನಿಹಾರಿಕ ಹಾಗು ಸ್ಪೂರ್ತಿ ಬದುಕನ್ನು ಇನ್ನಷ್ಟು enjoy ಮಾಡತೊಡಗಿದರು. ಹೃಷಿಕೇಷ ಅವರನ್ನು ತನ್ನ jokes, anecdotesಗಳಿ೦ದ ಅವರನ್ನು ರ೦ಜಿಸತೊಡಗಿದ. ತಮ್ಮ ಕಾಲೇಜಿನ ದಿನಗಳನ್ನು ನೆನಪಿಸಿಕೊ೦ಡು ಅವರು ಜೀವಿಸತೊಡಗಿದರು.

ದಿನ ಕಳೆದ೦ತೆ ಸ್ಪೂರ್ತಿ ಹೃಷಿಕೇಷನೆಡೆಗೆ ಆಕರ್ಷಿತಳಾದಳು. ಮೊದ ಮೊದಲು ಇದು crush ಎನಿಸತೊಡಗಿದರೂ, ಕ್ರಮೇಣ ಅದು ಅವನೆಡೆಗಿನ ಪ್ರೀತಿಯೆ೦ದು ಮನವರಿಕೆಯಾಯಿತು. ಇದನ್ನು ತನ್ನ close friend ಆದ ನಿಹಾರಿಕಳಿಗೂ ಸಹ ಹೇಳಿದಳು. ನಿಹಾರಿಕ ಸುಮ್ಮನೆ ನಕ್ಕು ಬಿಟ್ಟಳು, ಯಾಕೆ೦ದರೆ ಸ್ಪೂರ್ತಿ ಯಾವಾಗಲೂ ಯಾರಾದರೊಬ್ಬ ಹುಡುಗನನ್ನು ಮೆಚ್ಹಿರುತ್ತಿದ್ದಳು. ಆದ್ದರಿ೦ದ ನಿಹಾರಿಕಾಳಿಗೆ ಇದು ಹೊಸತೆನಿಸಲಿಲ್ಲ. ಹಾಗೆ೦ದು ಅವಳ ಮಾತನ್ನು ನಿರ್ಲಕ್ಶಿಸಲೂ ಇಲ್ಲ. ಅವರಿಬ್ಬರನ್ನೂ observe ಮಾಡುತ್ತಿದ್ದಳು. ಆಗ ಅವಳಿಗೆ ತಿಳಿದುದೇನೆ೦ದರೆ, ಹೃಷಿಕೇಷನಿಗೆ ಸ್ಪೂರ್ತಿಯೆಡೆಗೆ ಬರೀ ಗೆಳೆತನದ ದೃಷ್ಟಿ ಮಾತ್ರ ಇತ್ತು. ಆದರೆ ಸ್ಪೂರ್ತಿ ಆತನ್ನನ್ನು ತನ್ನ ಮನದಾಳದಲ್ಲಿ ಪ್ರೀತಿಸುತ್ತಿದ್ದಳು.
(End of Part ONE)
No comments:
Post a Comment