Tuesday, June 26, 2007

Bangalore Calling...

ಅರ್ರೆ ಯಾರೀ Codingನೋರು, Testingನೋರು, HRನೋರು, ISನೋರು,Content Develop ಮಾಡೋರು, Project Manage ಮಾಡೋರು, ಬ್೦ಗ್ಳೂರ೦ಥ ಊರಿದ್ದು, ಸಾವ್ರಾರು ಕ೦ಪ್ನಿಗಳಿದ್ದು Talent ಇಟ್ಕೊ೦ಡು Waste ಮಾಡ್ತೀರಲ್ರೀ, ಬನ್ರೀ, ಸೇರ್ರೀ, ನಮ್ ಜೊತೆ ಇರ್ರೀ.......

ಕೂರಕ್ಕೆ ಕ೦ಪನಿ Cubeಉ

ವಾ!!!! ವಾ!!!

ನೋಡೊಕೆ Youtubeಉ

ವಾ!!! ವಾ!!!




ಕೂರಕ್ಕೆ ಕ೦ಪನಿ Cubeಉ

ನೋಡೊಕೆ Youtubeಉ

ಹೇಗಿದೆ ಲೈಫು ಹೇಗಿದೆ???




Chatಇಗೆ Google-Talkಉ

Mailಇಗೆ Outlookಉ

ಆಗಿದೆ ಸಕ್ಕತ್ತಾಗಿದೆ!!!


ಆ ಪ್ರಾಜೆಕ್ಟ್ ಮರ್ತ್ಬಿಡ್ರೀ....ನಗ್ತಿರ್ರಿ ನಗ್ತಿರ್ರಿ ನಗ್ತಿರ್ರಿ

ಈ ರಿವ್ಯೂ ಬಿಸಾಕ್ರಿ weekendರಿ ಸುಮ್ನಿರ್ರಿ weekendರಿ

ಓಹೊ!!! ಓಹೊ!!




ಸೇರಿದ್ ತಕ್ಷಣ Inductionನ್ನು,

ವಾ!!! ವಾ!!!

Monthly onceಉ Outingಉ

ವಾ!!! ವಾ!!!


ಎಲ್ರುಗೂ ಸೇರ್ದೊವ್ರೆಲ್ರುಗೂ

Eastಇನಲ್ಲಿ ITPL, Southಇನಲ್ಲಿ Bioconನು

ITಗೆ, IT-BTಗೆ




ಆ Degree ತಗೊಳ್ರಿ

ಇಲ್ ಬನ್ರಿ ಇಲ್ ಬನ್ರಿ ಇಲ್ ಬನ್ರಿ

ಈ ಕೋರ್ಸಿಗ್ ಸೇರ್ಕೊಳ್ರಿ

ಇಲ್ ಬನ್ರಿ ಇಲ್ ಬನ್ರಿ ಇಲ್ ಬನ್ರಿ




Traffic ಸ್ವಲ್ಪ ಜಾಸ್ತಿ ಇದ್ರೇನ್...

Traffic ಸ್ವಲ್ಪ ಜಾಸ್ತಿ ಇದ್ರೇನ್

EC Roadಅಲ್ಲಿ

ಹೊಸ ಹೊಸ Flyovers ಬರ್ತಾ ಇದ್ಯಲ್ರಿ


ITPLಗ್ ಹೋಗ್ಬೇಕಾದ್ರೆ...

ITPLಗ್ ಹೋಗ್ಬೇಕಾದ್ರೆ

Trafficಏನ್ರೀ

Ring-Roadಅಲ್ ಗಾಡಿ ತಿರಿಗ್ಸಿ ಬೇಗ ತಲ್ಪ್ ಕೊಳ್ರೀ




ಹೇ PVR, ಗರುಡಮಾಲು Multiplexಉ,

ಇಲ್ಲಿ ನಿಮ್ಗೆ ಬೇಡ ಯಾವ Complexu




ಬೆ೦ಗಳೂರು ಸಕ್ಕತ್ತಾಗಿದೆ

weatherಉ coolಆಗೆ ಇದೆ




MTR ಮಸಾಲ್ ದೋಸೆ

ಹಳ್ಳಿಮನೆ ರಾಗಿರೊಟ್ಟಿ

ಸೂಪರ್ರೋ ಆಹಾ ಸೂಪರ್ರೊ!!




ಕಾಸಿದ್ರೆ Five-Star

ಇಲ್ದಿದ್ರೆ ಪಾನಿ-ಪೂರಿ

ಊಟಕ್ಕೆ, ಹೊಟ್ಟೆ ತು೦ಬಕ್ಕೆ




ಆ Degree ತಗೊಳ್ರಿ
ಇಲ್ ಬನ್ರಿ ಇಲ್ ಬನ್ರಿ ಇಲ್ ಬನ್ರಿ
ಈ ಕೋರ್ಸಿಗ್ ಸೇರ್ಕೊಳ್ರಿ
ಇಲ್ ಬನ್ರಿ ಇಲ್ ಬನ್ರಿ ಇಲ್ ಬನ್ರಿ
*****************************

ಇದನ್ನ "ನೆನಪಿರಲಿ" ಚಲನ ಚಿತ್ರದ "ಕೂರಕ್ ಕುಕ್ಕ್ರಳ್ಳಿ ಕೆರೆ" ಹಾಡಿನೊ೦ದಿಗೆ ಓದುವುದು...

1 comment:

Keshi said...

wow this looks so much like the Sinhala script!

Keshi.