Wednesday, March 07, 2007

ನಿನ್ನ ನೆನಪು...



ನಿನ್ನ ನೆನಪುಗಳೇ ಹೀಗೆ...

ಚೈತ್ರದ ವರ್ಷದ೦ತೆ

ಕಾರ್ಮೋಡದ ನಡುವಿನ ಕೋಲ್ಮಿ೦ಚಿನ೦ತೆ

ಕಾರಿರುಳ ನಡುವಿನ ಚ೦ದ್ರಮನ೦ತೆ...

ಮು೦ಜಾವಿನ ಕನಸಿನ೦ತೆ

ಹೊತ್ತಲ್ಲದ ಹೊತ್ತಿನಲ್ಲಿ ಬ೦ದು

ಎನ್ನ ಕಾಡುತಾವ ಗೆಳತಿ

ಬ೦ದು ಹೋಗು ಒಮ್ಮೆ

ಹೊತ್ತು ಕಳೆದು ಹೋಗುವ ಮುನ್ನ

ಮುತ್ತು ಜಾರುವ ಮುನ್ನ

ಕಣ್ಣ ಮುಚ್ಹುವ ಮುನ್ನ

1 comment:

Shiv said...

ನೆನಪುಗಳ ಮಾತು ಮಧುರವಂತೆ..
ಹೊತ್ತಲ್ಲದ ಹೊತ್ತಿನಲ್ಲಿ ಬಂದು ಕಾಡುತಾವೆ...totally agree with you..

Breakನ ಬಳಿಕ ನೆನಪುಗಳ ಮೆರವಣಿಗೆ ಚೆನ್ನಾಗಿ ಮೂಡಿಬಂದಿದೆ.