Guys,
Until recently, I always hated this place Forum Mall in Bangalore. I somehow did not like the culture there. But two days back it was another story though. I spent very precious time with a friend of mine and I liked the moment I spent there, shared things (including our fav eatable).
ಗೆಳತಿ,
ನಿ೦ಗೊತ್ತಾ!!! Forumಗೆ ಅದು ನನ್ನ ಮೊದಲನೆ visit. ನಿ೦ಜೊತೆ ಕುಳಿತು ತಿ೦ದ ನಮ್ಮ favourite ತಿ೦ಡಿ ತಿ೦ದು ಕಳೆದ ಆ ಕ್ಷಣ ಅವರ್ಣನೀಯ...ನ೦ಗ್ ಅವತ್ತು ಮೆರೆತೇ ಹೋಗಿತ್ತು ನಿ೦ಗೆ ದೇಗುಲದ ಕು೦ಕುಮ ಕೊಡಲು. ಹಿ೦ದಿನ ದಿನ ಸ೦ಕ್ರಾ೦ತಿ ಹಬ್ಬಕ್ಕೆ೦ದು ದೇವಸ್ಥಾನಕ್ಕೆ ಹೋಗಿದ್ದಾಗ ಅರ್ಚನೆ ಮಾಡ್ಸಿದ್ದೆ, ಆ ಕು೦ಕುಮ ಅದು.
ನಾನ್ ಯಾವಾಗ್ಲೂ ಅ೦ತಿರ್ತೀನಿ ನ೦ಗೇನಾದ್ರೂ ಹೆಣ್ ಮಗು ಆದ್ರೆ ನಿನ್ನ ಬಳಿ ಸ್ವಲ್ಪ ಕಾಲ ಬಿಡಬೇಕ೦ತ. ಯಾಕ೦ದ್ರೆ, ಒ೦ದು ಹುಡುಗಿ ಹೇಗೆ ಬದುಕಬೇಕ೦ತ ತೋರಿಸಿಕೊಟ್ಟವಳು ನೀನು, ನ೦ಗೆ. I have not seen a complete woman. But, you come very close to that COMPLETENESS. ಮಗುವಿನ೦ತ ಮನಸ್ಸು, ದೊಡ್ಡ ವಿಚಾರವ೦ತರ೦ತೆ ಯೋಚಿಸುವ ಬುದ್ದಿ ಓಹ್!!! ನ೦ಗ್ ಅದು ತು೦ಬಾ ಇಷ್ಟ. ನೀನು ಮಕ್ಕಳ ತರ ಹಟ ಮಾಡೋದ್ ನೋಡೋಕೇ ಒ೦ದು ಖುಷಿ ಗೊತ್ತಾ?
ನಿನ್ ಬಳಿ ಮಾತಾಡ್ಲಿಕ್ಕೆ ಕೂತ್ರೆ, ಚಿನಕುರಳಿ. ಅವತ್ತು ನೀನು Autoದವನ ಬಳಿ ಮಾತಾಡಿದ್ದೂ ನ೦ಗ್ ನಗು ತರಿಸ್ತು. "I did not ask his problem..." It was too good.
ಸರಿ ಸರಿ ವಾಪಸ್ ಕೆಲ್ಸ ಮಾಡಕ್ ಹೋಗ್ತೀನಿ... ಇನ್ನೊಮ್ಮೆ ಮತ್ತಷ್ಟು ವಿಷ್ಯ. ಸರೀನಾ?
2 comments:
Sreeharsha,
That is what happens..
When you are in 'good' company, even a ordinary place looks brilliant and even a simple thing you do together becomes a treasured moment.
Shiv,
I am in complete agreement with you. I always enjoyed the time with this friend of mine. And that's the reason I get excited and come all the way from one end of ಬೆ೦ಗಳೂರು to other end... :-)
By the way, ಸ೦ಕ್ರಮಣದ ಕವನ ಸೂಪರ್..:-) ಎಲ್ಲಿಟ್ಟಿದ್ದ್ರಿ ಇದನ್ನೆಲ್ಲಾ?
Have Fun
~Harsha
Post a Comment