ಮು೦ಜಾವಿನ ಶೀತಲ ಮಾರುತ,
ಬೆಚ್ಹಗಿನ ಬಿಸುಪು,
ಸ೦ಜೆಯ ನಸುಗೆ೦ಪು,
ಬೆಳದಿ೦ಗಳ ಬೆಳಕು...
ಗೆಳತಿ ನಿನ್ನ ಗೆಳೆತನ!!!
ಎನ್ನ ಬಾಳ ಬಾ೦ದಳದ ಮಿನುಗು ತಾರೆ
ನನ್ನ ಜೀವದ ಜೀವ ನೀನು!!!
ಆ ನಿನ್ನ ತು೦ಟ ಕ೦ಗಳ ಹಿ೦ದೆ
ಸಾಗರದಷ್ಟು ವ್ಯಥೆ
ಅದೆಲ್ಲವನ್ನೂ ಮರೆತು...
ಮನಬಿಚ್ಚಿ ನಗುವೆ ನೀನು.
ಈ ನಿನ್ನ ಗುಣಕ್ಕೆ ಮಾರು ಹೋದೆ ನಾನು
ಕ್ರಮಿಸಲ್ಲಿಕ್ಕಿದೆ ನಾವು ದೂರ ಬಹಳ
ಬಾಳ ಪಯಣದಲಿ
ಜೊತೆಯಿರೆ ನೀನು
ಅದು ಬಲು ಸುಗಮ... :-)
>>>>>>>>>>>>>>>>>>>>>>>>>
No, I dont call the above as a Poetry. Its just a thought came to my mind and I revealed.
Have a Loooog Weekend
~Harsha
1 comment:
ಹರ್ಷ,
ನವಿರಾದ ಭಾವನೆಗಳನ್ನು ಸೊಗಸಾದ ಸಾಲುಗಳಲಿ ಹಿಡಿದುಹಾಕಿದ್ದೀರಾ..
ನೀವು ಇದನ್ನು ಕವನ ಅಂತಾ ಕರಿದೆ ಇದ್ದರೂ ಪರವಾಗಿಲ್ಲ..ಆದರೆ ಅಲ್ಲಿರುವ ಭಾವನೆಗಳು ಮಾತ್ರ ಸೀದಾ ಹೃದಯದಿಂದ ಬಂದದ್ದು ಅಂತ ಗೊತ್ತಾಗುತ್ತೆ..
ಬಾಳ ಪಯಾಣದಲಿ ನಿಮ್ಮ ಜೋಡಿ ಬಲು ದೂರ ಸಾಗಲಿ ಎಂಬ ಶುಭ ಹಾರೈಕೆಗೊಳಂದಿಗೆ..
Post a Comment