Friday, August 07, 2015

ಕನಸು


ಎಚ್ಚರದಿ0ದ್ದಿದ್ದೆ ಇಲ್ಲೀ ತನಕ 
ಕೊ0ಚ ನಿದಿರಮ್ಮನ್ನ ಮಡಿಲಲ್ಲಿರಬಿಡು!
ನಿಶೆ ಜಾರಲು, ಉಷೆ ಮೂಡಲು 
ಅನುವು ಮಾಡು
ಅರೆ ಬಿದ್ದ ಕನಸ ಎನಗೆ 
ಪೂರಲನುವು ಮಾಡು
ಎನಗೆ ಅನುವು ಮಾಡು

No comments: